Royal Enfield 'Electric' Himalayan Concept Unveiled | ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ |

2023-11-08 2

ರಾಯಲ್ ಎನ್‌ಫೀಲ್ಡ್ (Royal Enfield), ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ (Himalayan Electric Concept) ಬೈಕ್ ಮಾದರಿಯನ್ನು EICMA 2023 (ಅಂತರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಪರಿಕರಗಳ ಪ್ರದರ್ಶನ)ರಲ್ಲಿ ಹಿಮಾಲಯನ್ 452 (Himalayan 452)ನೊಂದಿಗೆ ಅನಾವರಣ ಮಾಡಿದೆ. ಆದರೆ, ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಬ್ಯಾಟರಿ, ರೇಂಜ್ ಹಾಗೂ ವೈಶಿಷ್ಟ್ಯದ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.

#RoyanEnfieldHimalayan #Himalayan #ElectricHimalayan #Drivespark